Saturday, February 14, 2009
ಗೂಗಲ್ ಗೆ ನನ್ನ ವಂದನೆ
ಸರ್ ರೆವೆರೆಂಡ್ ಕಿಟ್ಟೆಲ್ ಹೇಗೆ ನಮ್ಮ ಕನ್ನಡದ ಪ್ರಥಮ ಕನ್ನಡ-ಇಂಗ್ಲಿಷ್ ನಿಘಂಟನ್ನು ಕಲೆ ಗೂಡಿಸಿ ಪ್ರಕಟಿಸಿ ಕನ್ನಡಕ್ಕೆ ಒಂದು ಮಹತ್ತರ ಸ್ಥಾನ ತಂದಿದ್ದಾರೋ, ಅಂತಹದ್ದೇ ಸ್ಥಾನವನ್ನು ಗೂಗಲ್ ಕನ್ನಡಕ್ಕೆ ಮತ್ತ್ತು ಅದರ ಸಹೋದರ, ಸಹೋದರಿ ಭಾಷೆಗಳಿಗೆ ಇಂಟರ್ನೆಟ್ ಜಾಲದಲ್ಲಿ ಒಳ್ಳೆಯ ಸ್ಥಾನವನ್ನು ಕಲ್ಪಿಸಿದ್ದಾರೆ.
Subscribe to:
Comments (Atom)